Prime Minister Narendra Modi has called for an emergency meeting to discuss about funeral of Atal Bihari vajpayee ಅಟಲ್ ಬಿಹಾರಿ ವಾಜಪೇಯಿ ನಿಧನದ ಕಾರಣ ಕೇಂದ್ರ ಸರ್ಕಾರ ತುರ್ತು ಸಭೆ ಕರೆದಿದ್ದು, ಅಂತ್ಯ ಸಂಸ್ಕಾರದ ಸಿದ್ದತೆ ಬಗ್ಗೆ ಚರ್ಚೆಗೆ ಸಂಪುಟ ಸಭೆ ಕರೆಯಲಾಗಿದೆ.